Paraloka tande ninna preetisuve Song Lyrics In Kannada and English
ಕನ್ನಡ
ಪರಲೋಕ ತಂದೆ ನಿನ್ನ ಪ್ರೀತಿಸುವೆ
ನಿನ್ನ ನಾಮವ ಎಲ್ಲೆಲ್ಲೂ ಘನಪಡಿಸುವೆ
ನಿನ್ನ ರಾಜ್ಯ ಸ್ಥಾಪಿಸಲಿ ನಮ್ಮ ಸ್ತುತಿಯಲಿ
ನನ್ನ ಜನರು ನಿನ್ನ ಕಾರ್ಯವ ಸಾರುವರು
ಧನ್ಯ ಕರ್ತನು ಸರ್ವಶಕ್ತನು
ಇದ್ದವನು ಇರುವಾತನು
ಮುಂದೆ ಬರುವವನು
ಧನ್ಯ ಕರ್ತನು ಸರ್ವಶಕ್ತನು
ಎಂದೆಂದಿಗೂ ಆಳುವನು
ನೀ ಮಹೋನ್ನತ
ಮಹಿಮೆಗೆ ಯೋಗ್ಯನು ನೀ
ಸಿಂಹಾಸನರೂಡನೆ
ನಿನ್ನನ್ನೇ ನಾ ಆರಾಧಿಸುವೆನು
ಸಿಂಹಾಸನರುಡನೆ
ಮಹಿಮೆ ಮಹಿಮೆ ಮಹಿಮೆ ನಿನಗೆ -2
English
Paraloka tande ninna preetisuve
ninna naamava ellellu ghanapadisuve
ninna raajya sthaapisali namma stutiylali
nanna janaru ninna kaaryava saaruvaru
Dhanya kartanu sarvashaktanu
iddavanu iruvaatanu
munde baruvavanu
dhanya kartanu sarvashaktanu
endendigu aaluvanu
nee mahonnata
mahimege yogyanu nee
sinhaasanaroodane
ninnanne na aaraadhisuvenu
sinhaasanarudane
Mahime mahime mahime ninage -2