Punaruttanana yesu Song Lyrics In Kannada & English
ಕನ್ನಡ
ಪುನರುತ್ತಾನನ ಯೇಸು ಅಪಜಯಗೊಳಿಸನು (2) ಅಪಜಯಗೊಳಿಸನು (2)
ನಿನ್ನಲ್ಲಿ ದುಃಖಗಳು ಸಹಿಸದ ಕಷ್ಟಗಳು
ಕಾಡಿಸಿ ಪೀಡಿಸಲು ಯೇಸು ನಿನ್ ಕೈಬಿಡನು ||ಪುನ…..||
ಎನ್ನಲ್ಲಿ ರೋಗಗಳು, ಸಹಿಸದ ಬೇನೆಗಳು
ನೊಂದಿಸಿ ಕುಂದಿಸಲು ಯೇಸು ನಿನ್ ಕೈಬಿಡನು ||ಪುನ…..||
English Punaruttanana yesu apajayagoḷisanu (2) apajayagoḷisanu (2) ninnalli duḥkhagaḷu sahisada kaṣṭagaḷu kaḍisi piḍisalu yesu nin kaibiḍanu ||puna…..|| ennalli rogagaḷu, sahisada benegaḷu nondisi kundisalu yesu nin kaibiḍanu ||puna…..||