Purvavagali paschimavagali Song Lyrics In Kannada & English
ಪೂರ್ವವಾಗಲಿ, ಪಶ್ಚಿಮವಾಗಲಿ, ನನ್ನ
ಸಂಸಾರ ಅತ್ಯುತ್ತಮವೂ,
ನಾನು ಮತ್ತು ನನ್ನ ಮನೆಯವರು,
ಕರ್ತನಿಗೆ ಸೇವೆ ಮಾಡುವೆವು,
ಪ್ರತಿದಿನ ಸೇವೆ ಮಾಡುವೆವು…
ಕೊಂಡಾಡೋಣ ಕೊಂಡಾಡಿ ಆರಾಧಿಸೋಣ,
ಹಾಡಿ ಕುಣಿದು ಕೊಂಡಾಡೋಣ ಯೇಸು ರಾಜನ… //2//
ದೇವ ಮಂಜುಷವ ಹೊತ್ತು ನಡೆಯೋಣ,
ಪರಿಶುದ್ಧ ಮಹಿಮೆಯ ಧರಿಸಿಕೊಳ್ಳೋಣ… //2//
ಪ್ರತಿದಿನ ಅಭಿಷೇಕವ ಪಡೆದುಕೊಳ್ಳೋಣ,
ದೊಡ್ಡ ಶಬ್ಧ ತಾಳದಿಂದ ನಾಟ್ಯ ಆಡೋಣ… //2//
ಕೊಂಡಾಡೋಣ ಕೊಂಡಾಡಿ ಆರಾಧಿಸೋಣ,
ಹಾಡಿ ಕುಣಿದು ಕೊಂಡಾಡೋಣ ಯೇಸು ರಾಜನ… //2//
ಕರ್ತನಿಗೆ ಪೂರ್ಣವಾಗಿ ಒಪ್ಪೀಸೋಣ,
ಈಗ ಆತ್ಮನಿಂದ ಬೆಂಕಿಯನ್ನು ಹೋದಿಸಿಕೊಳ್ಳೋಣ… //2//
ಪರಲೋಕ ಸಂಸಾರಕ್ಕೆ ಬಾಧ್ಯರಾಗೋಣ,
ನಿತ್ಯ ತಂದೆ ಯೇಸು ಆತ್ಮರನ್ನು ಆರಾಧಿಸೋಣ… //2//
ಕೊಂಡಾಡೋಣ ಕೊಂಡಾಡಿ ಆರಾಧಿಸೋಣ,
ಹಾಡಿ ಕುಣಿದು ಕೊಂಡಾಡೋಣ ಯೇಸು ರಾಜನ… //2//
poorvavagali, pashchimavagali, nanna
samsaara atyuttamavoo,
naanu mattu nanna maneyavaru,
kartanige seve maaduvevu,
pratidina seve maaduvevu…
kondaadona kondadi aaradhisona,
haadi kunidu kondaadona Yeshu raajana… //2//
deva manjushava hottu nadeyona,
parishuddha mahimeya dharisikollona… //2//
pratidina abhishekava padedukolona,
dodda shabda taaladinda naatya aadona… //2//
kondaadona kondadi aaradhisona,
haadi kunidu kondaadona Yeshu raajana… //2//
kartanige poornavagi oppisona,
iga aatmaninda benkiyanna hodisikollona… //2//
paraloka samsaarakke baadhyaraagona,
nitya tande Yeshu aatmaranna aaradhisona… //2//
kondaadona kondadi aaradhisona,
haadi kunidu kondaadona Yeshu raajana… //2//