Rakshaneya nityavu needide | Kannada Christian Song Lyrics

Rakshaneya nityavu needide Song Lyrics In Kannada and English

Singer : Prakash Halmidi
Album : Tereda Hrudaya vol 1
ಕನ್ನಡ 
ರಕ್ಷಣೆಯ ನಿತ್ಯವು ನೀಡಿದೆ
ಧೂಳಲ್ಲಿದ್ದ ನನ್ನನ್ನು ಮೇಲೆತ್ತಿದೆ

|| ನೀನೇ ಸಾಕು ಸಾಕು ನನಗೆ
ನಿನ್ನ ಮಹಿಮೆ ಬೇಕು ನನಗೆ
ನಿನ್ನ ಪ್ರೀತಿ ತಿಳಿಯಲೆಂದೆ
ನಿನ್ನ ಬಳಿಗೆ ಓಡಿ ಬಂದೆ || -2

1. ಕಣ್ಮಣಿಯಂತೆ ಕಾಯುವ ದೇವಾ
ನಿನ್ನ ಬಿಟ್ಟು ಹೋಗಲಾರೆ
ನೀನೊಬ್ಬನೇ ನನಗೆ ಎಲ್ಲವೂ
ಅಲ್ಪನಾದ ನನ್ನ ಮೇಲೆ
ಅಧಿಕವಾಗಿ ಪ್ರೀತಿ ಮಾಡಿ
ಪ್ರತಿದಿನವೂ ಕಾಯುತ್ತಿರುವೆ ||2||
ನನ್ನ ಉಸಿರು ನೀನೇ ಯೇಸುವೇ ನೀನೇ
ನನ್ನ ಜೀವವೇ ನೀನೇ ನನ್ನ ಯೇಸುವೇ ||2||

|| ನೀನೇ ಪರಿಶುದ್ಧ ಪರಿಶುದ್ಧನು
ನನ್ನ ಯೇಸುವೇ ಪರಿಶುದ್ಧನು
ತೆರೆದ ಹೃದಯದಿಂದ ಆರಾಧಿಸುವೆ
ನನ್ನ ಯೇಸುವೇ ಪರಿಶುದ್ಧನು ||

2. ನಿನ್ನ ಮಗುವಾಗಿ ರೂಪಿಸಿದೆ
ನಡೆದಾಟವ ನೀ ಕಲಿಸಿದೆ
ಎಡವಲು ಕೈಗಳಲ್ಲಿ ಎತ್ತಿಕೊಂಡೆ
ಮಮತೆಯ ಹಗ್ಗದಿಂದ
ನಿನ್ನ ಬಳಿಗೆ ಸೆಳೆದುಕೊಂಡೆ
ನಿಸ್ವಾರ್ಥ ಪ್ರೀತಿಯಲ್ಲೇ ನಿಲ್ಲಿಸಿದೆ
|| ನನ್ನ ಪ್ರೀತಿಯೇ ನೀನೇ ಯೇಸುವೇ ನೀನೇ
ನನ್ನ ಪ್ರಾಣವೂ ನೀನೇ ಯೇಸುವೇ ನೀನೇ ||

3. ನನ್ನ ಕಣ್ಣೀರ ಕಂಡ ದೇವಾ
ನಿನ್ನಲ್ಲಿಯೇ ಭರವಸವಿಡುವೆ
ನಿನ್ನ ಮಾತ್ರವೇ ಎಂದಿಗೂ ಪ್ರೀತಿಸುವೆ
ಕೊರತೆಗಳನ್ನು ನೀಗಿಸಿ
ಸಂತೋಷದಿಂದಿರುವಂತೆ
ಯಾವಾಗಲೂ ಜೊತೆಯಲ್ಲೇ ನೀನಿರುವೆ ||2||

|| ನನ್ನ ಆಸೆಯು ನೀನೇ ಯೇಸುವೇ ನೀನೇ
ನನ್ನ ಬಯಕೆಯು ನೀನೇ ನನ್ನ ಯೇಸುವೇ ||

 

English

Rakshaneya nityavu needide
dhoolallidda nannannu meelettide

Neenae saaku saaku nanage
ninna mahime beeku nanage
ninna preeti tiliyalende
ninna balige odi bande ||2||

1. Kanmaniyante kaayuva deeva
ninna bittu hogalaare
neenobbanae nanage ellavu
alpanaada nanna meele
adhikavaagi preeti maadi
pratidinavu kaayuttiruve ||2||
nanna usiru neenae Yesuvae neenae
nanna jeevavae neenae nanna Yesuvae ||2||

|| Neenae parishuddha parishuddhanu
nanna Yesuvae parishuddhanu
tereda hrudayadinda Aradhisuve
nanna Yesuvae parishuddhanu ||

2. Ninna maguvaagi roopiside
nadedaatava nee kaliside
edavalu kaigalalli ettikonde
mamateya haggadinda
ninna balige seledukonde
nisvaartha preetiyallae nilliside

|| Nanna preetiyae neenae Yesuvae neenae
nanna praanavu neenae Yesuvae neenae ||

3. Nanna kanneera kanda deeva
ninnalliyae bharavasaviduve
ninna maatravae endigu preetisuve
korategalannu neegisi
santoshadindiruvante
yaavaagalu joteyallae neeniruve ||2||

|| Nanna aaseyu neenae Yesuvae neenae
nanna bayakeyu neenae nanna Yesuvae ||

Leave a Comment

Your email address will not be published. Required fields are marked *

Scroll to Top