Sihi Jenigintha Song Lyrics In Kannada & English
Lyrics & Music: Joel Kodali
Kannada Translation: Noel Sagainathan
Lead Vocals: @NoelSagainathan
: Adina grace
: Prathap Darshi
ಕನ್ನಡ
ಸಿಹಿ ಜೇನಿಗಿಂತ ಮಧುರವಾದದ್ದು
ಉಕ್ಕಿ ಹರಿಯುವಂತ ಪ್ರೀತಿ ನಿನ್ನದು
ಬೆಳ್ಳಿ ಬಂಗಾರಕ್ಕಿಂತ ಅಪರಂಜಿಯಾದದ್ದು
ಯೇಸು ನಿನ್.......ನಾಮವು
ಹಿಮಪಾತಕ್ಕಿಂತತ ತಂಪಾಗಿರುವಂತದ್ದು
ಸೂರ್ಯಕಾಂತಿಗಿಂತ ಪ್ರಕಾಶಮಾನವು
ಬೆಳುದಿಂಗಳಿಗಿಂತ ನಿರ್ಮಲವಾದದ್ದು
ಯೇಸು ನಿನ್ ನಾಮವು
ಚರಣ :
ಯೇಸು..ಸರ್ವಶಕ್ತನು ನೀನು
ಮರಣವನ್ನೆ ಜಯಿಸಿದ ವೀರನು
ಸರ್ವವನ್ನೆ ಆಳುವ ಯೋಧನು
ನಿಮಗೆ ಸಾಟಿ ಇಲ್ಲೊಬ್ಬರೂ
ರಕ್ಷಕಾ ನೀನೆನೇ ನನ್ ಬಲವು
ನೀ..ನೇ...ನನ್ನಡಗುವ ಸ್ಥಾನವು
ನೀ..ನೇ...ನಿಜವಾದ ದೇವರು
ಮೊಣಕಾಲೂರಿ ನಮಿಸುವೆನು
ಆಕಾಶಕ್ಕಿಂತ ವಿಶಾಲವಾದದ್ದು
ವಿಶ್ವದಲ್ಲಿ ಎಲ್ಲೆಲ್ಲೂ ವ್ಯಾಪಿಸಿ ಇರುವುದು
ಊಹಿಸುವದಕ್ಕಿಂತಲೂ ಉನ್ನತವಾದದ್ದು
ಯೇಸು ನಿನ್ ನಾಮವು...
ಈ ಲೋಕಕ್ಕೆಲ್ಲಾ ರಕ್ಷಣೆಯ ಮಾರ್ಗವು
ಜನರೆಲ್ಲರನ್ನು ಬದುಕಿಸುವ ಜೀವವು
ಸರ್ವಕಾಲಗಳಲ್ಲೂ ನಿವಾಸಿಸುವ ಸತ್ಯವು
ಯೇಸು ನಿನ್ ನಾಮವು
ಚರಣ:
ಯೇಸು..ಸರ್ವಶಕ್ತನು ನೀನು
ಮರಣವನ್ನೆ ಜಯಿ...ಸಿದ ವೀರನು
ಸರ್ವವನ್ನೆ ಆಳುವ ಯೋಧನು
ನಿಮಗೆ ಸಾ...ಟಿ ಇಲ್ಲೊಬ್ಬರೂ
ರಕ್ಷಕಾ ನೀನೆನೇ ನನ್ನ ಬಲವು
ನೀನೆ ನನ್ನಡಗುವ ಸ್ಥಾನವು
ನೀ..ನೇ...ನಿಜವಾದ ದೇವರು
ಮೊಣಕಾಲೂ...ರಿ ನಮಿಸುವೆನು x 2
English
Sihi jēniginta madhuravādaddu
ukki hariyuvanta prīti ninnadu
beḷḷi baṅgārakkinta aparan̄jiyādaddu
yēsu nin.......Nāmavu
himapātakkintata tampāgiruvantaddu
sūryakāntiginta prakāśamānavu
beḷudiṅgaḷiginta nirmalavādaddu
yēsu nin nāmavu
Yēsu..Sarvaśaktanu nīnu
maraṇavanne jayisida vīranu
sarvavanne āḷuva yōdhanu
nimage sāṭi illobbarū
rakṣakā nīnenē nan balavu
nī..Nē...Nannaḍaguva sthānavu
nī..Nē...Nijavāda dēvaru
moṇakālūri namisuvenu
Ākāśakkinta viśālavādaddu
viśvadalli ellellū vyāpisi iruvudu
ūhisuvadakkintalū unnatavādaddu
yēsu nin nāmavu...
E lōkakkellā rakṣaṇeya mārgavu
janarellarannu badukisuva jīvavu
sarvakālagaḷallū nivāsisuva satyavu
yēsu nin nāmavu
Yēsu..Sarvaśaktanu nīnu
maraṇavanne jayisida vīranu
sarvavanne āḷuva yōdhanu
nimage sāṭi illobbarū
rakṣakā nīnenē nan balavu
nī..Nē...Nannaḍaguva sthānavu
nī..Nē...Nijavāda dēvaru
moṇakālūri namisuvenu||2