sparshisu sparshisu Song Lyrics In Kannada and English
Singer : Simon Moses
Album : Mahimeya Arasanu Vol 2
ಕನ್ನಡ
ಸ್ಪರ್ಶಿಸು ಸ್ಪರ್ಶಿಸು
ನಿನ್ನ ಕರದಿ ಸ್ಪರ್ಶಿಸು
ನಿನ್ನ ಕರದಿ ಸ್ಪರ್ಷಿಸು...2.
ಯೇಸುವೇ
ನನ್ನ ಸ್ಪರ್ಶಿಸು ಈಗಲೇ... 4.
ನನ್ನ ಬದುಕು ಬದಲಾಗ್ವದು
ನನ್ನ ಸ್ಥಿತಿಯೂ ಸರಿಹೋಗದು -2
1. ಬರಿದಾದ ಬದುಕನ್ನು ನೀನ್ನೊಮ್ಮೆ ನೋಡಯ್ಯಾ
ಇರುಳಾದ ಈ ಬಾಳನ್ನು ಬೆಳಕಾಗಿ ಮಾಡಯ್ಯಾ -2
ಪ್ರಾರ್ಥನೆ ಕೇಳುವವನು ನೀನೇ
ಕಣ್ಣಿರು ಕಾಣುವವನು ನೀನೇ
ನನ್ನ ಹೃದಯ ಅರಿಯವನು ನೀನೇ
ಅದ್ಭುತ ಮಾಡುವವನು ನೀನೇ -2
2. ಮಾರ್ಗವ ತೋರುವೆ ನನ್ನಯ ಬಾಳಿಗೆ
ನಿನ್ನನ್ನೇ ನಂಬುವೆ ಅದ್ಭುತವ ಕಾಣುವೆ(ಯೇಸುವೇ) -2
ನನ್ನಯ ರಕ್ಷಕನು ನೀನೇ
ನನ್ನ ಉದ್ದಾರಕನು ನೀನೇ
ನಿನ್ನಲ್ಲಿ ನನ್ನಯ ನಿರೀಕ್ಷೆ
ಎ೦ದೆ೦ದೂ ನಿನ್ನನ್ನೇ ನಾ ಸ್ತುತಿಪೆ -2
English
Sparśisu sparśisu
ninna karadi sparśisu
ninna karadi sparṣisu...2.
Yēsuvē
nanna sparśisu īgalē... 4.
Nanna baduku badalāguvudu
nanna sthitiyū sarihōgadu -2
1. Baridāda badukannu nīnnom'me nōḍayya
iruḷāda ī bāḷannu beḷakāgi māḍayya -2
prārthane kēḷuvavanu nīnē
kaṇṇiru kāṇuvavanu nīnē
nanna hr̥daya ariyavanu nīnē
adbhuta māḍuvavanu nīnē -2
2. Mārgava tōruve nanna bāḷige
ninnannē nambuve adbhuta kāṇuve(yēsuvē) -2
nanna rakṣakanu nīnē
nanna uddārakanu nīnē
ninnalli nanna nirīkṣe
e0de0dū ninnannē nā stutipe -2