stutisuve hogaluve rajaadhirajane Song Lyrics In Kannada and English
Singer : Simon Moses
Album : Mahimeya Arasanu Vol 2
ಕನ್ನಡ
ಸ್ತುತಿಸುವೆ ಹೊಗಳುವೆ ರಾಜಾಧಿರಾಜನೆ ನಿನ್ನ
ಮಹಿಮೆಗೂ ನೀನೇ ಪಾತ್ರನು ಆರಾಧಿಸುವೆವು ನಿನ್ನ
ಆರಾಧಿಸುವೆವು ನಿನ್ನ ಯೇಸುವೇ
ಆರಾಧಿಸುವೆವು ನಿನ್ನ ಕರ್ತನೇ
ಆರಾಧಿಸುವೆವು ನಿನ್ನ ರಾಜನೇ
ಆರಾಧಿಸುವೆವು ನಿನ್ನ || ಸ್ತುತಿಸುವೆ
ಮಹೋನ್ನತನಾದ ಕರ್ತ ನೀನೇ
ನಿನ್ನಂತೆ ಬೇರೇ ದೇವರಿಲ್ಲಾ
ಪರಿಶುದ್ಧನಾದ ರಾಜ ನೀನೇ
ನಿನಗೆ ಸಮಾನ ಯಾರು ಇಲ್ಲಾ ||
ನಿತ್ಯಕ್ಕೂ ಜೀವಿಸುವ ನೀತಿ ರಾಜನೇ
ನಿತ್ಯ ನಿತ್ಯಕ್ಕೂ ನಿನ್ನನೇ ಸ್ತುತಿಸುವೆ
ಪರಾಕ್ರಮಿಯಾದ ರಾಜ ನೀನೇ
ನನಗೆ ಜಯವನ್ನು ನೀಡಿದಾತನೇ
ಭಯಂಕರನಾದ ಕರ್ತ ನೀನೇ
ಮಹತ್ತುಗಳನ್ನು ಮಾಡಿದಾತನೇ ||
ಸೈತಾನ ತಲೆಯನ್ನು ಜಜ್ಜಿದಾತನೇ
ಮರಣ ಗೆದ್ದವನೇ ನಿನ್ನನ್ನೇ ಸ್ತುತಿಸುವೆ
English
Stutisuve hogaḷuve rājādhirājane ninna
mahimegū nīnē pātranu ārādhisuvevu ninna
ārādhisuvevu ninna yēsuvē
ārādhisuvevu ninna kartanē
ārādhisuvevu ninna rājanē
ārādhisuvevu ninna || stutisuve
mahōnnatanāda karta nīnē
ninnante bērē dēvarilla
pariśud'dhanāda rāja nīnē
ninage samāna yāru illā ||
nityakkū jīvisuva nīti rājanē
nitya nityakkū ninnanē stutisuve
parākramiyāda rāja nīnē
nanage jayavannu nīḍidātanē
bhayaṅkaranāda karta nīnē
mahattugaḷannu māḍidātanē ||
saitāna taleyannu jajjidātanē
maraṇa geddavanē ninnannē stutisuve