Yahweh Prasannate prasannate Song Lyrics In Kannada and English
Singer : Prakash Halmidi
Album : Tereda Hrudaya vol 2
ಕನ್ನಡ
Yahweh-9
ಪ್ರಸನ್ನತೆ ಪ್ರಸನ್ನತೆ
ಪರಲೋಕದ ದೇವ ಪ್ರಸನ್ನತೆ -2
ಯಾವೇ ಯಾವೇ ಯಾವೇ
ಚಲಿಸಯ್ಯಾ ನಮ್ಮ ಮಧ್ಯೆ
ನನ್ನಲ್ಲಿ ವಾಸಿಸಲು ತೆರೆದಿರುವೆ(ಒಪ್ಪಿಸುವೆ) ||2
1. ನಾ ಹೋಗುವ ದಾರಿಯಲ್ಲಿ
ಪ್ರಸನ್ನತೆ ಚಲಿಸಲಿ
ನಾ ನಿಲ್ಲುವ ಸ್ಥಳದಲೆಲ್ಲಾ
ನಿನ್ನ ಮಹಿಮೆ ಇಳಿಯಲಿ ||||2
ನನ್ನ ಮರೆಮಾಡು ನಿನ್ನ ಶಿಲುಬೆಯಲ್ಲಿ
ಯೇಸು ನನ್ನಲ್ಲಿ ನೀನೇ ಕಾಣಿಸಲಿ ||2
2. ಅಂತ್ಯ ದಿನದಲ್ಲಿರುವ ನಮಗೆ
ಪವಿತ್ರಾತ್ಮನೆ ನಡೆಸಲಿ
ನಮ್ಮ ಮಧ್ಯದಲ್ಲಿ ಈಗ
ಆತ್ಮನ ಆಳ್ವಿಕೆ ನಡೆಯಲಿ ||||2
ನನ್ನ ನಡೆಸಯ್ಯಾ ಪವಿತ್ರಾತ್ಮನಿಂದ
ಉಪಯೋಗಿಸು ನಿನ್ನ ಕರದಿಂದ ||2
English
Yahweh -9
Prasannate prasannate
paralokada deva prasannate -2
Yahweh Yahweh Yahweh
chalisayya namma madhye
nannalli vaasisalu terediruve (oppisuve) ||2
1. Na hoguva daariyalli
prasannate chalisali
na nilluva sthaladalellaa
ninna mahime iliyali ||||2
Nanna maremaadu ninna shilubeyalli
Yesu nannalli neene kaanisali ||2
2. Antya dinadalliruva namage
pavitraatmane nadesali
namma madhyadalli eega
aatmana aalvike nadeyali ||||2
Nanna nadesayya pavitraatmaninda
upayogisu ninna karadinda ||2