Yahweh Bharooka nanna stutige yogyanu Song Lyrics In Kannada and English
Singer : Simon Moses
Album : Mahimeya Arasanu Vol 4
ಕನ್ನಡ
Yahweh ಭರೂಕ ನನ್ನ ಸ್ತುತಿಗೆ ಯೋಗ್ಯನು ನೀ
Yahweh ಭರೂಕ ಎಲ್ಲಾ ಮಹಿಮೆಗೆ ಪಾತ್ರನು ನೀ ||2
ಬರಿದಾದ ಈ ನನ್ನ ಬಾಳನ್ನು
ನಿನ್ನ ಮೇಲುಗಳಿಂದ ತುಂಬಿಸಿರುವೆ
ಇರುಳಾದ ಈ ನನ್ನ ಬಾಳನ್ನು
ನೀನು ಬೆಳಕಾಗಿ ಮಾಡಿರುವೆ ||||2
Yahweh Yahweh ನಿನ್ನ ಮಹಿಮೆಪಡಿಸುವೆ -4
ನನ್ನೆಲ್ಲಾ ಕೊರತೆಯ ನೀಗಿಸಿದಾತನೇ
ಯೆಹೋವ ಯೀರೇ ಸ್ತುತಿಸುವೆನು
ನನ್ನ ಜೊತೆಯಲ್ಲಿದ್ದು ಜಯವನ್ನು ತಂದಿರುವೆ
ಯಹೋವ ನಿಸ್ಸಿ ಸುತ್ತಿಸುವೆನು ||||2
ತಡೆಗಳ ಮುರಿದ ಕರ್ತನೆ
ಯಹೋವ ಪೆರಾಸಿಮ್ ಸ್ತುತಿಸುವೆ ||2
ನಿನ್ನ ಗಾಯಗಳಿಂದ ನನ್ನ ಸೌಖ್ಯಪಡಿಸಿದೆ
ಯಹೋವ ರೂಫೋಕ ಸ್ತುತಿಸುವೆನು
ನಿನ್ನ ರಕ್ತದಿಂದ ಪರಿಶುದ್ಧ ಮಾಡಿರುವೆ
ಯೆಹೋವ ಕಾದೋಷ್ ಸ್ತುತಿಸುವೆನು ||||2
ನನ್ನನ್ನು ಕಂಡ ಕರ್ತನೆ
ಯೆಹೋವ ರೂಹಿ ಸ್ತುತಿಸುವೆ ||2
ನನಗಾಗಿ ಯುದ್ಧವ ಮಾಡಿಯೇ ಜಯಿಸಿದ್ದಿ
ಯಹೋವ ಸೆಪ್ಪೋತ್ ಸ್ತುತಿಸುವೆನು
ವೈರಿಯ ಮುಂದೆಯೇ ನನ್ ತಲೆ ಎತ್ತಿದ
ಯಹೋವ ಶಮ್ಮಾ ಸ್ತುತಿಸುವೆನು ||||2
ಈವರೆಗೂ ನಡೆಸಿದ ಕರ್ತನೆ
ಯೆಹೋವ ಎಬಿನೇಜರ್ ಸುತಿಸುವೆ ||2
English
Yahweh Bharooka nanna stutige yogyanu nee
Yahweh Bharooka ella mahimege paatranu nee ||2
baridaada ee nanna baalannu
ninna maelugalinda tumbisiruve
irulaada ee nanna baalannu
neenu belakaagi maadiruve ||||2
Yahweh Yahweh ninna mahimepadisuve -4
Nannella korateya neegisidaatanae
Yehovah Yere stutisuvenu
nanna joteyalliddu jayavannu tandiruve
Yehovah Nissi suttisuvenu ||||2
tadegala murida kartane
Yehovah Peraasim stutisuve ||2
Ninna gaayagalinda nanna saukhyapadiside
Yehovah Roophoka stutisuvenu
ninna raktadinda parishudda maadiruve
Yehovah Kaadosh stutisuvenu ||||2
nannannu kanda kartane
Yehovah Roohi stutisuve ||2
Nanagaagi yuddhava maadiye jayisiddi
Yehovah Seppot stutisuvenu
vairiya mundeye nan tale ettida
Yehovah Shamma stutisuvenu ||||2
eevaregu nadesida kartane
Yehovah Ebenezer sutisuve ||2