Yajamanane nannesu rajane | kannada christian song lyrics

Yajamanane nannesu rajane Song Lyrics In Kannada & English

ಕನ್ನಡ
ಯಜಮಾನನೇ ನನ್ನೇಸು ರಾಜನೆ
ಆಸೆಯಲ್ಲಾ ಆಕಾಂಕ್ಷೆಯಲ್ಲಾ ನಿನ್ ಚಿತ್ತ ಮಾಡುವುದೊಂದೇ
ಯಜಮಾನನೇ ಯಜಮಾನನೇ ನನ್ನೇಸು ರಾಜನೇ

1.ನಿನಗಾಗಿಯೇ ಬಾಳುವೆ ನಿನ್ನನ್ನೇ ಪ್ರೀತಿಸುವೆ
ಬಲಿಯಾಗಿ ರಕ್ಷಿಸಿದೆ-ನೀ ಪರಲೋಕ ತೆರೆದಿರುವೆ

2.ನನ್ ಜೀವ ಮಾನವೆಲ್ಲಾ ದುಡಿಯುವೆ ನಿನಗಾಗಿಯೇ
ಕರೆದಿರುವೆ ನಿನ್ನ ಸೇವೆಗೆ-ಅದನ್ನು ನಾ ಮರೆಯುವೆನೇ

3.ಅಪ್ಪಾ ನಿನ್ ಸನ್ನಿಧಿಯಲ್ಲೇ-ಹರ್ಷಿಸಿ ನಲಿಯುವೆನು
ನಿನ್ನನ್ನು ಕಾಣಲೆಂದೆ – ಹೃದಯವು ತವಕಿಸಿದೆ

4.ದೇಶದ ಆಡಳಿತ ಕರ್ತನೆ ನಿನ್ನದಾಗಲಿ –
ನನ್ ಬಡತನವ ನೀಗಿಸಯ್ಯಾ –ಕಷ್ಟವ ತೀರಿಸಯ್ಯಾ
Yajamanane nannesu rajane
Aseyalla aakankshyeyalla nin chitta maaduvudonde
Yajamanane yajamanane nannesu rajane

1.Ninagaagiye baaluve ninnanne preetisuve
Baliyaagi rakshiside – nee paraloka terediruve

2.Nan jeeva maanavella dudiyuve ninagaagiye
Karediruve ninna sevege – adannu naa mareyuvene

3.Appa nin sannidhiyalle – harshisi naliyuvanu
Ninnannu kaanalende – hrudayavu tavakiside

4.Deshada aadalita kartane ninnadagaali
Nanna badanthavana neegisayya – kashtava teerisayya

Leave a Comment

Your email address will not be published. Required fields are marked *

Scroll to Top