Yajamanane yajamanane Song Lyrics In Kannada & English
ಯಜಮಾನನೇ, ಯಜಮಾನನೇ
ನಿನ್ ಸೇವೆಗಾಗಿ ಕರೆದಿರುವೆ || 2 ||
ಅಳಿಯುವ ನನ್ ಕೈಗಳಿಂದ,
ಅಳಿಯದ ನಿನ್ ರಾಜ್ಯವ ಕಟ್ಟಲು,
ಹುಚ್ಚನಾದ ನನ್ನ ಆರಿಸಿಕೊಂಡೆ
ಅಳಿಯುವ ನನ್ ತುಟಿಗಳಿಂದ,
ಅಳಿಯದ ನಿನ್ ವಾಕ್ಯಸಾರಲೂ,
ವಂಚಕನಾದ ನನ್ ಆರಿಸಿಕೊಂಡೆ
ಆರಾಧಿಸುವೇ ಅದೇ ನೆನಸಿಯೇ,
ಜೀವಮಾನವೂ ನಿನ್ ಮಾತ್ರವೇ.
ಆರಾಧಿಸುವೇ – 8
1. ನನ್ನಲ್ಲೇನೂ ಒಳ್ಳೆಯದು ಕಂಡೆ,
ನನ ಕರೆದು ಮೇಲಕ್ಕೇತ್ತಿದೆ -2
2. ನಿನ್ ಚಿತ್ತವ ಮಾಡುವದೇ,
ಅನುದಿನದ ಆಹಾರವೇ – 2
Yajamanane, yajamanane
Nin sevegaagi karediruve (2)
Aliyuvva nan kaigalinda,
Aliyada nin raajyava kattalu,
Hucchanada nanna aarikondu
Aliyuvva nan tutigalinda,
Aliyada nin vaakya saraloo,
Vanchakanaada nanna aarikondu
Aaradhisuve ade nenasiye,
Jeevamanavoo nin maatrave.
Aaradhisuve – 8
1.Nannalleenu ollayadu kande,
Nanna kareddu melakkettide (2)
2.Nin chittava maadudave,
Anudinada aaharaave (2)