Yesaiya Yesaiya aradhane maaduve | Kannada Christian Song Lyrics

Yesaiya Yesaiya aradhane maaduve Song Lyrics In Kannada and English

Singer : Prakash Halmidi
Album : Tereda Hrudaya vol 1
ಕನ್ನಡ 
ಯೇಸಯ್ಯ ಯೇಸಯ್ಯ ಆರಾಧನೆ ಮಾಡುವೆ
ಯೇಸಯ್ಯ ಯೇಸಯ್ಯ ಸ್ತುತಿ ಘನ ಸಲ್ಲಿಸುವೆ

ನಿನ್ನಾ ಆರಾಧಿಸುವೆ ನಿನ್ನ ಸ್ತೋತ್ರವ ನಿನಗೆ ಸಲ್ಲಿಸುವೆ
ತಂದೆಯೇ ನೀ ಮಾಡಿದ ಉಪಕಾರಕ್ಕೆ ನನ್ನನ್ನರ್ಪಿಸುವೆ
ನಿನ್ನ ಸೇವೆಯ ನಾ ಮಾಡುವೆ

1. ತಾಯಿ ಗರ್ಭದಲ್ಲೇ ನಾನು ಇರುವಾಗಲೇ
ಮಗನಾಗಿಯೇ ನೀನು ನನ್ನ ಕರೆದೆ ||2||

2. ಲೋಕ ನನ್ನ ಪಾಪಿಯೆಂದು ತಳ್ಳಿದರೂ
ನಿನ್ನ ಪ್ರೀತಿಯು ನನ್ನ ಪಾಪ ಮುಚ್ಚಿತು ||2||

3. ನಿನ್ ಪರಿಷುದ್ಧ ಮಾರ್ಗದಿಂದ ಬೀಳದಂತೆ
ನಿನ್ನ ಕೃಪೆಯೆ ನನ್ನ ನಿಲ್ಲಿಸಿತಪ್ಪ ||2||

 

English

Yesaiya Yesaiya aradhane maaduve
Yesaiya Yesaiya stuti ghana sallisuve

Ninna Aradhisuve ninna stotrava ninage sallisuve
tandeyae nee maadida upakaarakke nannannarpisuve
ninna seeveya na maaduve

1. Taayi garbhadallae naanu iruvaagalae
maganaagiyae neenu nanna karede ||2||

2. Loka nanna paapiyendu tallidaru
ninna preetiyu nanna paapa muccitu ||2||

3. Nin parishuddha maargadinda beeladante
ninna krupeye nanna nillisitappa ||2||

Leave a Comment

Your email address will not be published. Required fields are marked *

Scroll to Top