Yesappa nannannu gunapadisayya Song Lyrics In Kannada and English
Singer : Prakash Halmidi
Album : Tereda Hrudaya vol 1
ಕನ್ನಡ
ಯೇಸಪ್ಪಾ ನನ್ನನ್ನು ಗುಣಪಡಿಸಯ್ಯಾ
ಗಾಯ ಹಸ್ತದಿ ನನ್ನನ್ನು ಸೌಖ್ಯಗೊಳಿಸಯ್ಯಾ
ಯೆಹೋವ ರಾಫ ನೀನೇ
ಯೆಹೋವ ರೂವ ನೀನೇ
ಕಾಯುವ ಕರ್ತನು ನೀನೇ
ಒಳ್ಳೇ ಕುರುಬ ನೀನೇ
ಕಣ್ಣೀರೆಲ್ಲಾ ಒರೆಸಿ
ನೋವನ್ನೆಲ್ಲಾ ಮರೆಸಿ
ನನ್ನ ಹುಡುಕಿ ಬಂದ
ಪ್ರೀತಿಯ ದೇವರು ನೀನೇ
1. ಕುಷ್ಠರೋಗಿಯನ್ನು ಮುಟ್ಟಲು ಆತನು ಶುದ್ಧನಾದನು
ಒಳ್ಳೆಯ ಸಮಾರ್ಯನಾಗಿ ಗಾಯಗಳನ್ನು ಕಟ್ಟುವವನೇ
ಬೇಗ ಬಂದು ಸಹಾಯವ ಮಾಡಯ್ಯಾ ಈಗ
ಶುದ್ಧವಾಗಲು ಮನಸ್ಸುಂಟು ನನ್ನನ್ನು ಶುದ್ದಿಸು
2. ಕಣ್ಣಿಲ್ಲದ ಕುರುಡರಿಗೆ ನೋಡುವಂತೆ ನೀ ಮಾಡಿದೆ
ಮೂಕ ದೆವ್ವವ ಓಡಿಸಿ ಮೂರ್ಚ ರೋಗಿ ಸ್ವಸ್ಥ ಮಾಡಿದೆ
ನನ್ನ ಕಣ್ಣನ್ನು ತೆರೆ ದೇವಾ ಅದ್ಭುತವ ಕಾಣಲು
ನಿನ್ನಂತೆಯೇ ನನ್ನನ್ನು ಮಾರ್ಪಡಿಸಯ್ಯ ||2||
3. ಸಾಲ ರೋಗ ಭಾದೆಗಳಲ್ಲಿ ನನ್ನನ್ನು ಹೊತ್ತು ನಡೆಸಿದೆ
ನನ್ನ ಕಷ್ಟ ಮಾರ್ಪಡಿಸಿ ಸಂತೋಷಿಸುವಂತೆ ಮಾಡಿದೆ
ಸೋತವನಿಗೆ ಪ್ರಾಣವನ್ನು ನೀಡಿದಂತ ಕರ್ತನೆ
ನಿರೀಕ್ಷೆಯಿಂದ ಇರುವವರು ಹೊಸ ಬಲವ ಹೊಂದುವರು ||2||
English
Yesappa nannannu gunapadisayya
gaaya hastadi nannannu saukhyagolisayya
Yehovah Rapah neenae
Yehovah Ruah neenae
kaayuva kartanu neenae
ollae kuruba neenae
kanneerella oresi
novannella maresi
nanna huduki banda
preetiya deevaru neenee
1. Kushtharogiyannu muttalu aatanu shuddhanaadanu
olleya samaaryanaagi gaayagalannu kattuvavanae
beega bandu sahaayava maadayya eega
shuddhavaagalu manassuntu nannannu shuddhisu
2. Kannillada kurudarige noduvante nee maadide
mooka devvava odisi moorca rogi svastha maadide
nanna kannannu tere deeva adbhutava kaanalu
ninnanteyae nannannu maarpadisayya ||2||
3. Saala roga bhaadegalalli nannannu hottu nadeside
nanna kashta maarpadisi santoshisuvante maadide
sotavanige praanavannu needidanta kartane
nireeksheyinda iruvavaru hosa balava honduvaru ||2||