Yesu Neene | ಯೇಸು ನೀನೇ song lyrics In Kannada And English
ಕನ್ನಡ
ಈ ಭೂಮಿಯಲ್ಲಿ ನಾ ಕಡು ಪ್ರಶ್ನೆಯಲ್ಲಿ ನಾ
ನನ್ನ ಉತ್ತರುವು ನೀನೇ ನೀನೇನೆ
ಅಂಜಿಕೆಯಲ್ಲಿ ನಾ ಅಲೆಯುತ್ತಾ ನಾನಿರೇ
ತಾಯಿಯಂತೆ ನೀ ಸಂತೈಸುವೆ
ಯೇಸು ನೀನೇ ನೀನೇ ನನಗೆ
ಯೇಸು ಸಾಕು ಸಾಕು ನನಗೆ (2)
ನನ್ನ ಮನಸಲ್ಲಿ ನೀನಿರುವೆ
ನನ್ನ ಹೃದಯದ ಆಶ್ರಯವೇ
ನಿನಗಾಗಿ ಜೀವಿಸುವೆ
ನೀನಿಲ್ಲದೆ ನಾ ಬದುಕಲಾರೇನು
ಯೇಸು ನೀನೇ ನೀನೇ ನನಗೆ
ಯೇಸು ಸಾಕು ಸಾಕು ನನಗೆ (2)
ಪರ್ವತಗಳ ಕಡೆಗೆ ನಿನ್ನನೇ ನೋಡುವೆ
ನನ್ನ ಸಹಾಯಕನು ನೀನೇ ನೀನಿನೇ
ಇಕ್ಕಟ್ಟಿನ್ನಲ್ಲಿಯೇ ನಿನ್ನನೇ ಕೂಗುವೆ
ನೀನೇ ನನ್ನನು ಬಿಡಿಸುವೆ
ಯೇಸು ನೀನೇ ನೀನೇ ನನಗೆ
ಯೇಸು ಸಾಕು ಸಾಕು ನನಗೆ (2)
E bhumiyalli na kaḍu prashneyalli na
nanna uttaravu nine ninene
annjikeyalli na aleyutta nanire
tayiyante ni santaisuve
yesu nine.. nine nanage
yesu saku nanage (2)
nanna manasalli niniruve
nanna hr̥udayada asrayave
ninagagi jīvisuve
nīnillade nā badukalarenu
yesu nine.. nine nanage
yesu saku nanage (2)
parvatagaḷa kaḍege ninnane noḍuve
nanna sahayakanu nine ninine
ikkaṭṭinalliye ninnane kuguve
nine nannanu biḍisuve
yesu nine.. nine nanage
yesu saku nanage (2)