Yesu Yesu naamadallijayavu jaya namage Song Lyrics In Kannada and English
Singer : Prakash Halmidi
Album : Tereda Hrudaya vol 2
ಕನ್ನಡ
ಯೇಸು ಯೇಸು ನಾಮದಲ್ಲಿ
ಜಯವು ಜಯ ನಮಗೆ
ಯೇಸು ಯೇಸು ರಕ್ತದಲ್ಲಿ
ಬಿಡುಗಡೆ ನಮಗೆ
ಯೇಸು ನಾಮ ನನ್ನ ಬಾಯಲ್ಲಿ
ಹೇಳುವಾಗ ಜಯವು ಕೈಯಲ್ಲಿ
ಯೇಸು ನಾಮ ನನ್ನ ಬಾಯಲ್ಲಿ
ಹೇಳುವಾಗ ಜಯವು ಬಾಳಲ್ಲಿ
ಬೋಲೊ ಜೈ ಜೈ ಜೈ ಜೈ ಜೈ
ಯೇಸು ನಾಮದಲ್ಲಿ
ಬೋಲೊ ಜೈ ಜೈ ಜೈ ಜೈ ಜೈ
ಯೇಸು ರಕ್ತದಲ್ಲಿ
1. ಬೆಂಕಿಯ ಬಲವು ನನ್ನನ್ನು
ದಹಿಸಲು ಯೇಸು ಬಿಡಲಿಲ್ಲ
ಸಿಂಹದ ಬಾಯಿಂದ ನನ್ನನ್ನು
ತಪ್ಪಿಸಿದ ಯೇಸು ತಪ್ಪಿಸಿದ ||2
ಕಷ್ಟಗಳು ಎದುರು ಬ೦ದರೂ
ಯೆಹೋವ ಯೀರೆ ನನ್ನ ನಡೆಸುವ
ಸೋಲುವ ಸಮಯ ಬಂದರೂ
ಯೆಹೋವ ನಿಸ್ಸಿ ಜಯವ ಕೊಡುವನು
2. ಹುಟ್ಟು ಕುಂಟನು ನಡೆದದ್ದು
ಯೇಸುವೆ ನಿನ್ನ ನಾಮದಿಂದ
ಸಕಲ ಪಾಪವು ನೀಗದು
ಯೇಸುವೆ ನಿನ್ನ ರಕ್ತದಿಂದ ||||2
ಯೇಸುವೆ ನಿನ್ನ ಗಾಯದಿಂದ
ಗುಣವಾದೆ ನಾ ಗುಣವಾದೆ
ಯೇಸುವೆ ನಿನ್ನ ರಕ್ತದಿಂದ
ಶುದ್ಧನಾದೆ ಪರಿಶುದ್ಧನಾದೆ
English
Yesu Yesu naamadalli
jayavu jaya namage
Yesu Yesu raktadalli
bidugade namage
Yesu naama nanna baayalli
haeluvaaga jayavu baalalli
Yesu naama nanna baayalli
haeluvaaga jayavu baalalli
bolo jai jai jai jai jai
Yesu naamadalli
bolo jai jai jai jai jai
Yesu raktadalli
1. Benkiya balavu nannannu
dahisalu Yesu bidalilla
sinhada baayinda nannannu
tappisida Yesu tappisida ||2
kashtagalu eduru bandaru
Yehovah Yere nanna nadesuva
soluva samaya bandaru
Yehovah Nissi jayava koduvanu
2. Huttu kuntanu nadedaddu
Yesuve ninna naamadinda
sakala paapavu neegvadu
Yesuve ninna raktadinda ||||2
Yesuve ninna gaayadinda
gunavaade na gunavaade
Yesuve ninna raktadinda
shuddhanaade parishuddhanaade