Yesuve nan tandeye neene Song Lyrics In Kannada and English
Singer : Prakash Halmidi
Album : Tereda Hrudaya
ಕನ್ನಡ
ಯೇಸುವೇ ನನ್ ತಂದೆಯೇ
ನೀನೇ ನನ್ನ ಹೊರುವಾತನು
ಯೇಸುವೇ ನನ್ ತಾಯಿಯೇ.
ನೀನೇ ನನ್ನ ಕಾಯುವಾತನು
ಹೃದಯದ ಬಡಿತವು ಕ್ಷಣ ಕ್ಷಣವೂ
ನೀನೇ ತಾನೇ
ಮನಸೆಲ್ಲಾ ಮಾತೆಲ್ಲಾ
ಪ್ರತಿದಿನವೂ ನೀನೇ ತಾನೇ
ನಿನಗೆ ಆರಾಧನೆ ನಿನಗೆ ಆರಾಧನೆ
ನಿನಗೆ ಆರಾಧನೆ ನಿನಗೆ ಆರಾಧನೆ
1. ಮಗುವು ತಾಯಿ ಹತ್ತಿರ ಓಡಿ ಬರುವ ಹಾಗೆಯೇ
ನಿನ್ನ ಸನ್ನಿಧಿಗೆ ಬಂದಿರುವೆ
ಎಡವಿ ಬಿದ್ದ ಸಮಯದಿ ಸೋತಿರುವಾಗ
ನಿನ್ನ ಭುಜದ ಮೇಲೆ ಹೊತ್ತುಕೊಂಡೇ
ನಿನ್ನ ಪ್ರೀತಿಯ ನೆನೆದು ಆರಾಧಿಸೋ
ನಿನ್ನ ಮಮತೆಯ ಸ್ಮರಿಸಿ ಅರ್ಪಿಸುವೆ
2. ಅಪ್ಪಾ ನಿನ್ನ ತೋಳಲ್ಲಿ ನನ್ನ ನೋವ
ಮರೆತು ಶರಣಾಗುವೆ ನಿನ್ನ ಪ್ರೇಮಕ್ಕೆ
ನಿನ್ನ ಪ್ರೇಮ ಸ್ಪರ್ಶವ ಪಡೆದ ಪ್ರಥಮ ದಿನವೇ
ತಲೆಬಾಗಿದೆ ನಿನ್ನ ಪ್ರೀತಿಗೆ
ನಿನ್ನಾ ಪ್ರೀತಿಯ ನೆನೆದು ಆರಾಧಿಸ್ಟೆ
ನಿನ್ನಾ ಮಮತೆಯ ಸ್ಮರಿಸಿ ಅರ್ಪಿಸುವೆ
English
Yesuve nan tandeye
neene nanna horuvaatanu
Yesuve nan taayiye
neene nanna kaayuvaatanu
hrudayada baditavu kshana kshanavoo
neene taane
manasella maatella
pratidinavu neene taanae
Ninage aradhane ninage aradhane
ninage aradhane ninage aradhane
1. Maguvu taayi hattira odi baruva haageye
ninna sannidhige bandiruve
edavi bidda samayadi sotiruvaaga
ninna bhujada maele hottukondae
Ninna preetiya nenedu aaraadhisve
ninna mamateya smarisi arpisuve
2. Appa ninna tolalli nanna nova
maretu sharanaaguve ninna praemakke
ninna praema sparshava padeda prathama dinave
talebaagide ninna preetige
Ninna preetiya nenedu aaraadhisve
ninna mamateya smarisi arpisuve