Yesuve ninna Aradhisuve | Kannada Christian Song Lyrics

Yesuve ninna Aradhisuve Song Lyrics In Kannada and English

Singer : Simon Moses
Album : Mahimeya Arasanu Vol 3
ಕನ್ನಡ

ಯೇಸುವೇ ನಿನ್ನ ಆರಾಧಿಸುವೆ
ಕರ್ತನೇ ನಿನ್ನ ಕೊಂಡಾಡುವೆ
ಆತ್ಮದಿಂದಲೂ ಸತ್ಯದಿಂದಲೂ ನಿನ್ನನ್ನೇ ನಾನು ಆರಾಧಿಸುವೆ -2

ಅಪ್ಪಾ ನಿನಗೆ ಆರಾಧನೆ
ರಾಜಾ ನಿನಗೆ ಆರಾಧನೆ -2

1. ಸರ್ವಶಕ್ತನು ನೀನೇ ನನಗೆಲ್ಲವ ಒದಗಿಸಿದೆ
ಕಾಣುವಾ ದೇವರು ನೀನೇ ನನ್ನ ಕಣ್ಣಿರ ಒರೆಸಿರುವೆ -2
ಇದುವರೆಗೂ ನನ್ನ ಕಾದು ನಡೆಸಿದೆ
ಜೊತೆಗಿರುವ ದೇವರು ನೀನೇ-2

2. ಆರೋಗ್ಯದಾಯಕ ನೀನೇ ನಿನ್ನ ಗಾಯದಿಂದ ಗುಣವಾದೆನು
ನೀತಿಯ ರಾಜನು ನೀನೇ ನಿನ್ನ ರಕ್ತದಿಂದ ಶುದ್ಧನಾದೆನು -2
ನಿನ್ ಐಶ್ವರ್ಯದಿಂದ ನನ್ ಕೊರತೆ ನೀಗಿಸಿದ್ದಿ
ಮಹಿಮೆಯ ರಾಜನು ನೀನೇ -2

3. ಜೀವವುಳ್ಳ ದೇವರು ನೀನೇ ನಮಗೆ ಜೀವ ನೀಡಿರುವೆ
ಮಹಾ ಪರಿಶುದ್ಧ ದೇವರು ನೀನೇ ನನ್ನ ಪರಿಶುದ್ಧ ಮಾಡಿರುವೆ -2
ಮರಣವ ಜಯಿಸಿ ಜೀವದಿಂದ ಎದ್ದ
ನನ್ನಯ ದೇವರು ನೀನೇ -2

 


English

Yesuve ninna Aradhisuve
kartane ninna kondaaduve
aatmadindalu satyadindalu ninnanne naanu Aradhisuve -2

Appa ninage aradhane
Raja ninage aradhane -2

1. Sarvashaktanu neene nanagellava odagiside
kaanuva devaru neene nanna kannira oresiruve -2
iduvaregu nanna kaadu nadeside
jotegiruva devaru neene...2.

2. Aarogyadaayaka neene ninna gaayadinda gunavaadenu
neetiya rajanu neene ninna raktadinda shuddanaadenu -2
nin aishvaryadinda nan korate neegisiddi
mahimeya rajanu neene -2

3. Jeevavulla devaru neene namage jeeva neediruve
maha parishudda devaru neene nanna parishuddha maadiruve -2
maranava jayisi jeevadinda edda
nannaya devaru neene -2

Leave a Comment

Your email address will not be published. Required fields are marked *

Scroll to Top