Yesuve Yesuve neene nanna devaru | Kannada Christian Song Lyrics

Yesuve Yesuve neene nanna devaru Song Lyrics In Kannada and English

Singer : Simon Moses
Album : Mahimeya Arasanu Vol 1
ಕನ್ನಡ

ಯೇಸುವೇ ಯೇಸುವೇ ನೀನೆ ನನ್ನ ದೇವರು ||
ಜೀವವುಳ್ಳ ದೇವರು ನೀನು ಅದ್ಭುತ ನಡೆಸುವ
ರಕ್ಷಕ ನೀನು ||

1. ನನ್ನ ಪಾಪಕ್ಕಾಗಿ ಶಿಲುಬೆಯನ್ನು ಹೊಟ್ಟೆ ನೀ
ನನ್ನ ದ್ರೋಹಕ್ಕಾಗಿ ಬಾಧೆಯನ್ನು ಸಹಿಸಿದೆ ನೀ
ನನ್ನ ರಕ್ಷಿಸಿದೆ ಜೀವ ಕೊಟ್ಟು ನಿನಗೆ
ಕೋಟಿ ಸ್ತೋತ್ರವು

2. ಈನು ಅಲ್ಲದ ನನ್ನ ಉನ್ನತಕ್ಕೆ ಏರಿದೆ
ಅಲ್ಪನಾದ ನನ್ನ ಆಶೀರ್ವಾದವಾಗಿ ಮಾಡಿದೆ
ಕೃಪೆಗಳಿಂದ ನನ್ನ ತುಂಬಿದಿರುವೆ
ನಿನಗೆ ಕೋಟಿ ಸ್ತೋತ್ರವು

3. ಜೀವವುಳ್ಳ ದಿನವೆಲ್ಲ ನಿನ್ನನ್ನೇ ನಾ ಸ್ತುತಿಸುವೆ
ಮಾಡಿದ ಮೇಲುಗಳ ನೆನೆದು ನಿನ್ನ ಆರಾಧಿಸುವೆ
ನಿನ್ನಲ್ಲೇ ಬಾಳುವೆ ಕೊನೆಯ ತನಕ
ನಿನಗೆ ಕೋಟಿ ಸ್ತೋತ್ರವು

 

English
Yesuve Yesuve neene nanna devaru ||
jeevavulla devaru neenu adbhuta nadesuva
rakshaka neenu ||

1. Nanna paapakkaagi shilubeyannu hotte nee
nanna drohakkaagi baadheyannu sahiside nee
nanna rakshiside jeeva kottu ninage
koti stotravu

2. Eenu allada nanna unnatakke eriside
alpanaada nanna aasheervaadavaagi maadide
krupegalinda nanna tumbisiruve
ninage koti stotravu

3. Jeevavulla dinavella ninnanne na stutisuve
maadida melugala nenedu ninna Aradhisuve
ninnalle baaluve koneya varegu
ninage koti stotravu

Leave a Comment

Your email address will not be published. Required fields are marked *

Scroll to Top